Bangalore/mangalore: ದೀಪಗಳನ್ನು ಹಚ್ಚಿ-ಪಟಾಕಿ ಸಿಡಿಸಿ ಶ್ರೀರಾಮ ಪ್ರಾಣ ಪ್ರತಿಷ್ಠೆ ಸಂಭ್ರಮಾಚರಣೆ

Bangalore/mangalore: ದೀಪಗಳನ್ನು ಹಚ್ಚಿ-ಪಟಾಕಿ ಸಿಡಿಸಿ ಶ್ರೀರಾಮ ಪ್ರಾಣ ಪ್ರತಿಷ್ಠೆ ಸಂಭ್ರಮಾಚರಣೆ

 


ಬೆಂಗಳೂರು/ಮಂಗಳೂರು: ರಾಮ ಜನ್ಮ ಭೂಮಿಯಲ್ಲಿ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿದ್ದು, ಸೋಮವಾರ ರಾತ್ರಿ ಪ್ರತಿಯೊಬ್ಬ ರಾಮ ಭಕ್ತರ ಮನೆಯಲ್ಲಿ ದೀಪ ಬೆಳಗಿಸಿ, ಪಟಾಕಿಯನ್ನು ಸಿಡಿಸಿ ಮತ್ತೊಮ್ಮೆ ದೀಪಾವಳಿಯನ್ನು ಆಚರಿಸಿ, ಸಿಹಿ ತಿಂದು ಸಂಭ್ರಮಿಸಿದರು.










Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article