Chikkamagaluru: ಶ್ರೀರಾಮನಿಗೆ ಪುಷ್ಪಾರ್ಪಣೆ

Chikkamagaluru: ಶ್ರೀರಾಮನಿಗೆ ಪುಷ್ಪಾರ್ಪಣೆ


 ಚಿಕ್ಕಮಗಳೂರು: ಶ್ರೀ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಕಾರ್ಯದ ಅಂಗವಾಗಿ ಚಿಕ್ಕಮಗಳೂರು ನಗರದ ಕೆಂಪನಹಳ್ಳಿಗೆ ಸಾಗುವ ಕನಕ ವೃತ್ತದಲ್ಲಿ ವಾರ್ಡ್ ನಂ.೩೫ರ ಭಕ್ತರು ಶ್ರೀರಾಮನ ಬೃಹತ್ ಕಟೌಟ್‌ಗೆ ಪುಷ್ಪಾರ್ಪಣೆ ಮಾಡಿ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿ ಸಂಭ್ರಮಿಸಿದ ನಂತರ ಕೆಂಪನಹಳ್ಳಿ ಮೈದಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಪ್ರಸಾದ ವಿತರಿಸಿ ಅಯೋಧ್ಯಾ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾನಾ ಮಹೋತ್ಸವದ ನೇರ ಪ್ರಸಾರ ವೀಕ್ಷಣೆಗೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article