ದಕ್ಷಿಣ ಕನ್ನಡ ಪ್ರಕೃತಿ ವಿಸ್ಮಯ ಹೂವಿನ ಗಿಡ Wednesday, October 23, 2024 ಪಂಜ: ಪಂಜ ಸಮೀಪದ ಆಳಪೆ ಜಿನ್ನಪ್ಪ ಗೌಡರ ಮನೆ ಅಂಗಳದಲ್ಲಿ ಮಂಗಳವಾರ ರಾತ್ರಿ ಪ್ರಕೃತಿ ವಿಸ್ಮಯ ವಾಸ್ತು ಗಿಡ ಒಂದು ರಾತ್ರಿ ಸಮಯದಲ್ಲಿ ಸುವಾಸನೆಯನ್ನು ಹೊರಹಮ್ಮಿಸಿದ ಘಟನೆ ನಡೆದಿದೆ.