ಮೂಡುಬಿದಿರೆ: ಪಾಡ್ಯಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಮೇಶ್ ಆಚಾರ್ಯ ಧ್ವಜಾರೋಹಣಗೈದರು. ವಿಶ್ವ ವಿದ್ಯಾಲಯ ಘಟಕ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶP ರಾಧಾಕೃಷ್ಣ ಪುತ್ತೂರಾಯ ಸ್ವಾತಂತ್ರ್ಯ ದಿನದ ಸಂದೇಶ ನೀಡಿದರು.
ಮುಖ್ಯ ಶಿಕ್ಷಕ ಪ್ರಸನ್ನ ಶೆಣೈ, ಅಂಗನವಾಡಿ ಶಿಕ್ಷಕಿ ಚೈತನ್ಯ, ಶಾಲೆ ಹಾಗೂ ಕಾಲೇಜಿನ ಬೋಧಕರು, ಶಿಕ್ಷಕರು, ವಿದ್ಯಾರ್ಥಿಗಳಿದ್ದರು.