ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ನ ಅಧ್ಯಕ್ಷರಾಗಿ ಡೆನ್ನೀಸ್ ಪಿರೇರಾ, ಕಾಯ೯ದಶಿ೯ಯಾಗಿ ಜಯಪ್ರಕಾಶ್ ಭಂಡಾರಿ ಆಯ್ಕೆ
Monday, June 29, 2026
ಮೂಡುಬಿದಿರೆ: ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ನ ಅಧ್ಯಕ್ಷರಾಗಿ ಡೆನ್ನೀಸ್ ಪಿರೇರಾ, ಕಾಯ೯ದಶಿ೯ಯಾಗಿ ಜಯಪ್ರಕಾಶ್ ಭಂಡಾರಿ ಆಯ್ಕೆಯಾಗಿದ್ದಾರೆ.
ಐಪಿಪಿಯಾಗಿ ಹರೀಶ್ ಎಂ. ಕೆ, ಉಪಾಧ್ಯಕ್ಷರಾಗಿ ಶಂಕರ್ ಎ. ಕೋಟ್ಯಾನ್, ಕೋಶಾಧಿಕಾರಿಯಾಗಿ ಪ್ರವೀಣ್ ಡಿ'ಸೋಜ, ಸಜೆ೯ಂಟ್ ಆಮ್ಸ್೯ ಆಗಿ ಅವಿಲ್ ಫೆನಾ೯ಂಡಿಸ್, ಒಕೇಷನಲ್ ಸವೀ೯ಸ್ ಡೈರೆಕ್ಟರಾಗಿ ಸಿ. ಎ ಉಮೇಶ್ ರಾವ್, ಅಂತರರಾಷ್ಟ್ರೀಯ ಸೇವಾ ನಿದೇ೯ಶಕರಾಗಿ ರೋನಿ ಫೆನಾ೯ಂಡಿಸ್, ಯುವ ಸೇವಾ ನಿದೇ೯ಕರಾಗಿ ಭರತ್ ಶೆಟ್ಟಿ, ಮೆಂಬರ್ ಶಿಫ್ ಚೇಮ೯ನ್ ಆಗಿ ಡಾ. ಮಹಾವೀರ ಜೈನ್, ಟಿಆರ್ ಎಫ್ ಚೇಮ೯ನ್ ಆಗಿ ಬಲರಾಮ್ ಕೆ. ಎಸ್. ಹಾಗೂ ಕ್ಲಬ್ ಅಡ್ವೖರ್ ಆಗಿ ಪೂಣ೯ಚಂದ್ರ ಜೈನ್ ಆಯ್ಕೆಯಾಗಿದ್ದಾರೆ.