ಮೂಡುಬಿದಿರೆಯಲ್ಲಿ ಗುರು ಚಾಣಕ್ಯ ಸೌಹಾದ೯ ಸಹಕಾರಿ ಸಂಘ ಉದ್ಘಾಟನೆ

ಮೂಡುಬಿದಿರೆಯಲ್ಲಿ ಗುರು ಚಾಣಕ್ಯ ಸೌಹಾದ೯ ಸಹಕಾರಿ ಸಂಘ ಉದ್ಘಾಟನೆ


ಮೂಡುಬಿದಿರೆ: ಶ್ರೀ ಗುರು ಚಾಣಕ್ಯ ಸೌಹಾದ೯ ಸಹಕಾರಿ ಸಂಘ (ನಿ)ವು ಮೂಡುಬಿದಿರೆಯ ಫೈನಾಫುಲ್ ಸಿಟಿಯ ಕಟ್ಟಡದಲ್ಲಿ ಭಾನುವಾರ ಶುಭಾರಂಭಗೊಂಡಿದೆ.


ಚೌಟರ ಅರಮನೆಯ ಕುಲದೀಪ ಎಂ. ಸಂಘವನ್ನು ಉದ್ಘಾಟಿಸಿ ಶುಭ ಹಾರೈಸಿದರು. 

ಗುರು ಚಾಣಕ್ಯ ಸೌಹಾದ೯ ಸಹಕಾರಿ ಸಂಘದ ಅಧ್ಯಕ್ಷರಾದ ಸುದಶ೯ನ್ ಎಂ., ಉಪಾಧ್ಯಕ್ಷ ಪ್ರಸಾದ್ ಕುಮಾರ್, ಮಾತೃಭೂಮಿಯ ಸಿಇಒ ಕೃಷ್ಣ ಕೊಂಪದವು, ಚಾಣಕ್ಯ ಸಹಕಾರಿ ಸಂಘದ ಸಿಇಒ ಮಾರುತಿ ಮಳಾಯಿ ಹಾಗೂ ಸಂಘದ ನಿದೇ೯ಶಕರುಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article