ಅಕ್ರಮ ಬಾಂಗ್ಲಾದೇಶಿ ವಲಸಿಗರಿಗಾಗಿ ಮೂಡುಬಿದಿರೆಯಲ್ಲಿ ಶೋಧ
Wednesday, July 15, 2026
ಮೂಡುಬಿದಿರೆ: ಅಕ್ರಮ ಬಾಂಗ್ಲಾದೇಶಿ ವಲಸಿಗರಿಗಾಗಿ ಮೂಡುಬಿದಿರೆಯಲ್ಲಿ ಪೊಲೀಸರು ಶೋಧ ಕಾಯ೯ ಆರಂಭಿಸಿದ್ದಾರೆ.
ರಾ.ಹೆ. ಕಾಮಗಾರಿ ನಡೆಸುತ್ತಿರುವ ಡಿಬಿಎಲ್ ಸಂಸ್ಥೆಯಲ್ಲಿ ಬಾಂಗ್ಲಾ ದೇಶದ ಪ್ರಜೆಗಳು ಇರಬಹುದೇ ಎಂಬ ಗುಮಾನಿಯಲ್ಲಿ ನೂರಕ್ಕೂ ಅಧಿಕ ಮಂದಿಯನ್ನು ಪೊಲೀಸರು ತನಿಖೆ ನಡೆಸಿದ್ದಾರೆ.
ಅಲ್ಲದೆ ಮೂಡುಬಿದಿರೆಯಲ್ಲಿ ನಿಮಾ೯ಣ ಹಂತದಲ್ಲಿರುವ ವಿವಿಧ ಕಟ್ಟಡಗಳಲ್ಲಿ ಕಾಮಿ೯ಕರಾಗಿ ದುಡಿಯುತ್ತಿರುವವರನ್ನೂ ವಿಚಾರಣೆ ನಡೆಸಿದ್ದಾರೆ.