ದಕ್ಷಿಣ ಕನ್ನಡ ರಾಮಚಂದ್ರ ಆಚಾರ್ಯ ನಿಧನ Friday, July 31, 2026 ಮೂಡುಬಿದಿರೆ: ಇಲ್ಲಿನ ಪ್ರಾಂತ್ಯ ಗ್ರಾಮದ ಪೇಪರ್ ಮಿಲ್ಲ್ ಬಳಿಯ ನಿವಾಸಿ, ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದ ರಾಮಚಂದ್ರ ಆಚಾರ್ಯ (84) ಅವರು ಜು.31ರಂದು ಸ್ವಗೃಹದಲ್ಲಿ ನಿಧನಹೊಂದಿದರು.ಪತ್ನಿ, ಪುತ್ರಿ, ಮೂವರು ಪುತ್ರರನ್ನು ಅವರು ಅಗಲಿದ್ದಾರೆ.