16.41 ಲಕ್ಷ ಫಾರಂ ಡಿಜಿಟೈಸ್
Monday, August 3, 2026
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)ಯು ಪ್ರಗತಿಯಲ್ಲಿದ್ದು, 18,03,766 ಮತದಾರರ ಪೈಕಿ ಆಗಸ್ಟ್ 2 ರವರೆಗೆ 18,03,766 ಎನ್ಯುಮರೇಶನ್ ಫಾರ್ಮ್ ಹಂಚಿಕೆ ಮಾಡಲಾಗಿದೆ. 16,41,295 ಫಾರ್ಮ್ಗಳನ್ನು ಡಿಜಿಟೈಸ್ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿವರ..
ಬೆಳ್ತಂಗಡಿ-217980, ಮೂಡಬಿದ್ರೆ-193249, ಮಂಗಳೂರು ನಗರ ಉತ್ತರ-222433, ಮಂಗಳೂರು ನಗರ ದಕ್ಷಿಣ-204700, ಮಂಗಳೂರು-194919, ಬಂಟ್ವಾಳ-210647, ಪುತ್ತೂರು-200721, ಸುಳ್ಯ- 196646.