ಪ್ರಧಾನಿ ನರೇಂದ್ರ ಮೋದಿ 76ನೇ ಜನ್ಮ ದಿನಾಚರಣೆ: ಮೂಡುಬಿದಿರೆ ಗಣಪತಿಗೆ ವಿಶೇಷ ಪೂಜೆ
Wednesday, September 16, 2026
ಮೂಡುಬಿದಿರೆ: ವಿಶ್ವ ಕಂಡ ಅಪ್ರತಿಮ ನಾಯಕ, ನವಭಾರತದ ನಿರ್ಮಾತೃ, ಪ್ರಧಾನಿ ನರೇಂದ್ರ ದಾಮೋದರದಾಸ್ ಮೋದಿ ಅವರ 76ನೇ ಜನ್ಮದಿನಾಚರಣೆಯ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಮುಲ್ಕಿ–ಮೂಡುಬಿದಿರೆ ಮಂಡಲ ಹಾಗೂ ನಗರ ಮಹಾಶಕ್ತಿ ಕೇಂದ್ರ ವತಿಯಿಂದ ಬೆಳಿಗ್ಗೆ 10.00ಗಂಟೆಗೆ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯುತ್ತಿರುವ 63ನೇ ವಷ೯ದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಮೋದಿ ಅವರ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಹಾಗೂ ದೇಶಸೇವೆಯ ನಿರಂತರ ಶಕ್ತಿಗಾಗಿ ಪ್ರಾಥಿ೯ಸಿ ವಿಶೇಷ ವಿಶೇಷ ಪೂಜೆ ನಡೆಯಲಿದೆ.