ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕನ್ಯಾಡಿ ಶ್ರೀ ರಾಮ ಮಂದಿರಕ್ಕೆ ಗೋ ಸಮ್ಮಾನ್ ಅಭಿಯಾನ ಸಮಿತಿ ಭೇಟಿ
Sunday, October 4, 2026
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕನ್ಯಾಡಿ ಶ್ರೀ ರಾಮ ಮಂದಿರಕ್ಕೆ ಗೋ ಸಮ್ಮಾನ್ ಅಭಿಯಾನ ಸಮಿತಿಯ ಪ್ರಮುಖರು ಭೇಟಿ ನೀಡಿದರು.
ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಅವರು ಗೋರಕ್ಷಣೆ ಪರ ಸಹಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀ ನಂದ ಬಾಬಾ ಜೀ, ಶ್ರೀ ತಾನಾಪತಿ ರವೀಂದ್ರನಂದ ಸ್ವಾಮೀಜಿ, ಜೀವನ್ ಜೀ, ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ಭಾಸ್ಕರ ಧರ್ಮಸ್ಥಳ, ಶ್ರೀಗುರೂಜಿ ಮತ್ತು ಜಿಲ್ಲಾ ಸಹಾ ಪ್ರಭಾರಿ ಅಶೋಕ ಇಳಂತಿಲ ಇದ್ದರು.
