ದಕ್ಷಿಣ ಕನ್ನಡ ತೆನೆ ಪೂಜೆ: ಭಕ್ತರಿಗೆ ವಿತರಣೆ Sunday, October 11, 2026 ಮೂಡುಬಿದಿರೆ: ಮೂಡುಬಿದಿರೆಯ ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನವರಾತ್ರಿ ಆರಂಭದ ಹಿನ್ನೆಲೆಯಲ್ಲಿ ಭಾನುವಾರ ತೆನೆ ಪೂಜೆ ನಡೆಸಿ ಮೆರವಣಿಗೆಯಲ್ಲಿ ಶ್ರೀ ದೇವಳಕ್ಕೆ ಅದನ್ನು ತಂದು ಪೂಜೆಯ ಬಳಿಕ ಭಜಕರಿಗೆ ವಿತರಿಸಲಾಯಿತು.