ಭಕ್ತಿಗಾನಾಮೃತ ಕಾರ್ಯಕ್ರಮ

ಭಕ್ತಿಗಾನಾಮೃತ ಕಾರ್ಯಕ್ರಮ


ಧರ್ಮಸ್ಥಳ: ಧರ್ಮಸ್ಥಳದಲ್ಲಿ ನವರಾತ್ರಿ ಸಂದರ್ಭದಲ್ಲಿ ಬುಧವಾರ ಸ್ವರ ತ್ರಿವೇಣಿ ಗಾಯಕಿಯರಾದ ಪ್ರಸೀದಾ ಪಿ. ರಾವ್, ಧರ್ಮಸ್ಥಳ, ಶ್ರೇಷ್ಠ ಆಳ್ವ, ಪುತ್ತೂರು ಹಾಗೂ ದಿಯಾ ರಾವ್, ಮಂಗಳೂರು ಇವರು ಭಕ್ತಿಗಾನಾಮೃತ ಕಾರ್ಯಕ್ರಮವನ್ನು ನೀಡಿದರು.

ತಬಲ ವಾದಕರಾಗಿ ಜಗದೀಶ್ ಉಪ್ಪಳ, ಕೀಬೋರ್ಡ್ ವಾದಕರಾಗಿ ಶಿವಾನಂದ ಉಪ್ಪಳ, ರಿದಂಪ್ಯಾಡ್ ವಾದಕರಾಗಿ ಸ್ವರಾಜ್ ಉಪ್ಪಳ ಸಹಕರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article