ಧರ್ಮಸ್ಥಳದಲ್ಲಿ ಸಂಗೀತ ಕಾರ್ಯಕ್ರಮ

ಧರ್ಮಸ್ಥಳದಲ್ಲಿ ಸಂಗೀತ ಕಾರ್ಯಕ್ರಮ


ಧರ್ಮಸ್ಥಳ: ಧರ್ಮಸ್ಥಳದಲ್ಲಿ ನವರಾತ್ರಿ ಸಂದರ್ಭದಲ್ಲಿ ಗುರುವಾರ ಕಾರ್ಕಳದ ಆತ್ರೇಯಿ ಕೃಷ್ಣಾ ಸಂಗೀತ ಕಾರ್ಯಕ್ರಮ ನೀಡಿದರು.

ಇವರೊಂದಿಗೆ ವಯಲಿನ್ ವಾದಕರಾಗಿ ಮಹತಿ ಕೃಷ್ಣಾ, ಕಾರ್ಕಳ, ಮೃದಂಗ ವಾದಕರಾಗಿ ವಿದ್ವಾನ್, ಸುನಾದ, ಅಮೈ, ಮಂಗಳೂರು, ಮೋರ್ಚಿಂಗ್ ವಾದಕರಾಗಿ ವಿದ್ವಾನ್ ಲಿಖಿತ್ ಕೆ.ಎಂ. ಬೆಂಗಳೂರು ಸಹಕರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article