ದಕ್ಷಿಣ ಕನ್ನಡ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಗರ ಭಜನಾ ಸಂಕೀರ್ತನೆ Wednesday, November 13, 2024 ಮೂಡುಬಿದಿರೆ: ಮೂಡುಬಿದಿರೆ ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಒಂದು ತಿಂಗಳ ಕಾಲ ನಡೆದ ನಗರ ಭಜನಾ ಸಂಕೀರ್ತನೆಯ ಮಂಗಲೋತ್ಸವದ ಅಂಗವಾಗಿ ಪ್ರಾತಃಕಾಲ ನಗರ ಭಜನಾ ಸಂಕೀರ್ತನೆ ಜರಗಿತು.