
ವರ್ಲ್ಡ್ ಕಿಕ್ ಬಾಕ್ಸಿಂಗ್ನಲ್ಲಿ ಚಿನ್ನ
Tuesday, December 17, 2024
ಮಂಗಳೂರು: ಗೋವಾದಲ್ಲಿ ವರ್ಲ್ಡ್ ಕಿಕ್ ಬಾಕ್ಸಿಂಗ್ ಆರ್ಗನೈಸೇಶನ್ ವತಿಯಿಂದ ನಡೆದ ಚಾಂಪಿಯನ್ಶಿಪ್ನಲ್ಲಿ ಮಂಗಳೂರಿನ ಗ್ರೌಂಡ್ ಬಾರ್ನ್ ಫೈಟ್ ಕ್ಲಬ್ ಆಂಡ್ ಫಿಟ್ನೆಸ್ ಜಿಮ್ನ್ನು ಪ್ರತಿನಿಧಿಸಿದ ಕರಣ್ ಬಿ.ವಿ, ರೋಶನ್ ಡಿ’ಕುನ್ಹ ಹಾಗೂ ಸಾರ್ಥಕ್ ಹಾಗೂ ಲೆನಿನ್ ಮೆಂಡೋನ್ಹಾ ಇವರು ನಾಲ್ವರೂ ಚಿನ್ನದ ಪದಕ ಗೆದ್ದಿರುತ್ತಾರೆ. ಇವರಿಗೆ ಜಿಮ್ನ ಮುಖ್ಯ ತರಬೇತುದಾರ ಶಿಶಿರ್ ತರಬೇತಿ ನೀಡಿರುತ್ತಾರೆ.