ಆಳ್ವಾಸ್ ವಿದ್ಯಾರ್ಥಿನಿ ಫಾತಿಮಾ ರಿಹಾಮ್ ಅವರಿಗೆ 587 ಅಂಕ

ಆಳ್ವಾಸ್ ವಿದ್ಯಾರ್ಥಿನಿ ಫಾತಿಮಾ ರಿಹಾಮ್ ಅವರಿಗೆ 587 ಅಂಕ


ಮೂಡುಬಿದಿರೆ: ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು ಮೂಡುಬಿದಿರೆ ಆಳ್ವಾಸ್ ಕಾಲೇಜಿನಿಂದ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಮೂಡುಬಿದಿರೆ ಮಾಸ್ತಿಕಟ್ಟೆ ಫಾತಿಮಾ ರಿಹಾಮ್ 587 (97.83%) ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮಾಸ್ತಿಕಟ್ಟೆ ಅಬ್ದುಲ್ಲ ಮತ್ತು ಮಿನಾಜ್ ದಂಪತಿಯ ಪುತ್ರಿ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article