ಮೂಡುಬಿದಿರೆ ಸಾವ೯ಜನಿಕ ಗಣೇಶೋತ್ಸವ: ವಿವಿಧ ಸಾಂಸ್ಕೃತಿಕ ಸ್ಪಧೆ೯ಗಳ ಉದ್ಘಾಟನೆ

ಮೂಡುಬಿದಿರೆ ಸಾವ೯ಜನಿಕ ಗಣೇಶೋತ್ಸವ: ವಿವಿಧ ಸಾಂಸ್ಕೃತಿಕ ಸ್ಪಧೆ೯ಗಳ ಉದ್ಘಾಟನೆ


ಮೂಡುಬಿದಿರೆ: ಇಲ್ಲಿನ ಶ್ರೀ ಸಾವ೯ಜನಿಕ ಗಣೇಶೋತ್ಸವ ವತಿಯಿಂದ ನಡೆಯುವ  62ನೇ ವಷ೯ದ ಗಣೇಶೋತ್ಸವ ಪ್ರಯುಕ್ತ ಏಪ೯ಡಿಸುವ ವಿವಿಧ ಸಾಂಸ್ಕೃತಿಕ ಸ್ಪಧೆ೯ಗಳಿಗೆ ಜೈನ ಪ. ಪೂ. ಕಾಲೇಜಿನ ಪ್ರಾಂಶುಪಾಲ ಪ್ರಭಾತ್ ಬಲ್ನಾಡ್ ಅವರು ಭಾನುವಾರ  ಸಮಾಜ ಮಂದಿರದಲ್ಲಿ ಚಾಲನೆ ನೀಡಿದರು.


ಸಮಿತಿಯ ಅಧ್ಯಕ್ಷ ನಾರಾಯಣ ಪಿ. ಎಂ. ಅಧ್ಯಕ್ಷತೆಯಲ್ಲಿ ನಡೆದ ಕಾಯ೯ಕ್ರಮದಲ್ಲಿ ಪ್ರಧಾನ ಕಾಯ೯ದಶಿ೯, ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಸುದಶ೯ನ್ ಎಂ. ಅವರು ಮಾತನಾಡಿ ಗಣೇಶೋತ್ಸವದ ಹಾಗೂ ಸಾಗಿ ಬಂದ ರೀತಿಯನ್ನು ವಿವರಿಸಿದರು.


ಪುರಸಭಾ ಉಪಾಧ್ಯಕ್ಷ ನಾಗರಾಜ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ತೀಪು೯ಗಾರರಾದ  ಸಂಗೀತಾ ಪ್ರಭು, ಶಾಲಿನಿ, ಸುಮನಾ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article