ಉಡುಪಿ ಪುತ್ತೂರು ಶ್ರೀ ಮಾಸ್ತಿ ಅಮ್ಮ ದೇವಸ್ಥಾನದಲ್ಲಿ ವಿಶೇಷ ಹೂವಿನ ಅಲಂಕಾರ ಪೂಜೆ Tuesday, August 5, 2025 ಉಡುಪಿ: ಶ್ರಾವಣ ಮಾಸದ ಎರಡನೇ ಮಂಗಳವಾರದಂದು ಉಡುಪಿ-ಸಂತೆಕಟ್ಟೆಯ ಪುತ್ತೂರು ಶ್ರೀ ಮಾಸ್ತಿ ಅಮ್ಮ ದೇವಸ್ಥಾನದಲ್ಲಿ ವಿಶೇಷ ಹೂವಿನ ಅಲಂಕಾರ ಪೂಜೆ ಮಾಡಲಾಯಿತು.ಮಧ್ಯಾಹ್ನ ಅಲಂಕಾರ ಪೂಜೆ ಮಹಾ ಮಂಗಳಾರತಿ ದೇವಳದ ಅರ್ಚಕರಾದ ರಾಮಚಂದ್ರ ಗಾಂವಸ್ಕರ್ ನೆರವೇರಿಸಿದರು.