ಪುತ್ತಿಗೆ-ಶ್ರೀ ಮಹಮ್ಮಾಯಿ ಮರಾಟಿ ಸಮಾಜ ಸೇವಾ ಸಂಘ: ಅಧ್ಯಕ್ಷರಾಗಿ ನರಸಿಂಹ ನಾಯ್ಕ್, ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ನಾಯ್ಕ್ ಆಯ್ಕೆ
Thursday, September 11, 2025
ಮೂಡುಬಿದಿರೆ: ಪುತ್ತಿಗೆಯ ಶ್ರೀ ಮಹಮ್ಮಾಯಿ ಮರಾಟಿ ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ನರಸಿಂಹ ನಾಯ್ಕ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ನಾಯ್ಕ್ ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳು: ವಿಶ್ವನಾಥ ನಾಯ್ಕ್( ಗೌರವಾಧ್ಯಕ್ಷ), ಶೋಭಾ ನಾಯ್ಕ್ ( ಉಪಾಧ್ಯಕ್ಷೆ), ಪ್ರಮೋದ್ ನಾಯ್ಕ್( ಜೊತೆ ಪ್ರಧಾನ ಕಾರ್ಯದರ್ಶಿ), ರವೀಂದ್ರ ನಾಯ್ಕ್( ಕೋಶಾಧಿಕಾರಿ), ಭುವನೇಂದ್ರ ನಾಯ್ಕ್ (ಕ್ರೀಡಾ ಕಾರ್ಯದರ್ಶಿ), ನವೀನ್ ನಾಯ್ಕ್ ಸಂಪಿಗೆ( ಜೊತೆ ಕ್ರೀಡಾ ಕಾರ್ಯದರ್ಶಿ), ವಿಠಲ ನಾಯ್ಕ್( ಸಂಘಟನಾ ಕಾರ್ಯದರ್ಶಿ), ಹೇಮಾವತಿ ನಾಯ್ಕ್( ಸಾಂಸ್ಕೃತಿಕ ಕಾರ್ಯದರ್ಶಿ) ಸವಿತಾ ಟಿ.ಎನ್( ಜೊತೆ ಸಾಂಸ್ಕೃತಿಕ ಕಾರ್ಯದರ್ಶಿ), ಚಂದ್ರಾವತಿ ನಾಯ್ಕ್( ಮಹಿಳಾ ಘಟಕದ ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆ.
ಸುಧೀರ್ ನಾಯ್ಕ್ ಕೊಡ್ಯಡ್ಕ, ಸುಧೀರ್ ನಾಯ್ಕ್ ಮಾವಿನಕಟ್ಟೆ, ಶೀನಾ ನಾಯ್ಕ್, ರವಿರಾಜ್ ನಾಯ್ಕ್, ಕೃಷ್ಣ ನಾಯ್ಕ್, ಸಂಜೀವ ನಾಯ್ಕದ ಸೇಡಿಗುರಿ, ಮಹಾಬಲ ನಾಯ್ಕ್, ಹರಿ ಪ್ರಸಾದ್ ನಾಯ್ಕ್, ಸಂಜೀವ ನಾಯ್ಕ್ ಪುತ್ತಿಗೆ, ವೆಂಕಟೇಶ್ ನಾಯ್ಕ್ ಪುತ್ತಿಗೆ, ಪ್ರಕಾಶ್ ನಾಯ್ಕ್, ವಿಜಯ ನಾಯ್ಕ್ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ.