ಬೆಳುವಾಯಿ ಲಯನ್ಸ್ ಕ್ಲಬ್ ವತಿಯಿಂದ ಬೆಡ್ಶೀಟ್, ಆಹಾರ ಕಿಟ್ ವಿತರಣೆ
Thursday, September 11, 2025
ಮೂಡುಬಿದಿರೆ: ಬೆಳುವಾಯಿ ಲಯನ್ಸ್ ಕ್ಲಬ್ ವತಿಯಿಂದ 15 ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಬೆಡ್ಶೀಟ್ ಹಾಗೂ ಆಹಾರದ ಕಿಟ್ ವಿತರಿಸಲಾಯಿರು.
ಕ್ಲಬ್ ಸ್ಥಾಪಕಾಧ್ಯಕ್ಷ.ಸೈಮನ್ ಮಸ್ಕರೇನಸ್, ಅಧ್ಯಕ್ಷರಾದ ಜನೆಟ್ ಡಿಮೆಲ್ಲೊ, ಕಾರ್ಯದರ್ಶಿ ಎಂ. ದೇವಾನಂದ ಭಟ್ ಬೆಳುವಾಯಿ
ಕೋಶಾಧಿಕಾರಿ ಕಿರಣ್ ಪ್ರಕಾಶ್ ಕಾರ್ಡೋಜ, ಸದಸ್ಯರಾದ ಕಿರಣ್, ರವಿಪ್ರಸಾದ್, ಸಂದೀಪ್, ರಾಜೇಶ್, ಲವೀನಾ, ಶೌಕತ್ ಆಲಿ, ಅಲ್ರೋಯಿ, ಅಶೋಕ್ ಉಪಸ್ಥಿತರಿದ್ದರು.
