ದಕ್ಷಿಣ ಕನ್ನಡ ಅನಿಲ್ ರೊಬೆನ್ ಮೆಂಡೋನ್ಸಾ ಅವರಿಗೆ ಕರ್ನಾಟಕ ಮಾಣಿಕ್ಯ-ಸೇವಾರತ್ನ ರಾಜ್ಯ ಪ್ರಶಸ್ತಿ Sunday, October 12, 2025 ಮೂಡುಬಿದಿರೆ: ಸಮಾಜ ಸೇವಕ, ಅಂಬ್ಯುಲೆನ್ಸ್ ಚಾಲಕ ಮೂಡುಬಿದಿರೆಯ ಅನಿಲ್ ರೊಬೆನ್ ಮೆಂಡೋನ್ಸಾ ಅವರಿಗೆ ಕರ್ನಾಟಕ ಮಾಣಿಕ್ಯ-ಸೇವಾರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಮೈಸೂರು ಪುರಭವನದಲ್ಲಿ ಭಾನುವಾರ ನಡೆದ ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತು ಪ್ರಶಸ್ತಿ ನೀಡಿ ಗೌರವಿಸಲಾಯಿತು.