ದಕ್ಷಿಣ ಕನ್ನಡ ಸಿಡಿಲು ಬಡಿದು ಯುವಕ ಸಾವು Saturday, October 11, 2025 ಪುತ್ತೂರು: ಸಿಡಿಲು ಬಡಿದು ಯುವಕ ಸಾವನ್ನಪ್ಪಿದ ಘಟನೆ ಇಲ್ಲಿನ ಶಾಂತಿಗೋಡು ಗ್ರಾಮದ ಆನಡ್ಕ ಎಂಬಲ್ಲಿ ನಡೆದಿದೆ.ವಾಮನ (40) ಸಾವನ್ನಪ್ಪಿದ ಯುವಕ.ಇಂದು ಸಂಜೆ ಸುಮಾರು 5.30 ರ ವೇಳೆ ಬಡಿದ ಸಿಡಿಲಿನಿಂದಾಗಿ ಕೆಲಸ ಮುಗಿಸಿ ಮನೆಗೆ ಬಂದು ಕುಳಿತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದು ಮೃತಪಟ್ಟಿದ್ದಾರೆ.