ದಕ್ಷಿಣ ಕನ್ನಡ ರಂಗೋಲಿಯಲ್ಲಿ ಮೂಡಿಬಂದ ಶಿವಲಿಂಗವನ್ನು ತಬ್ಬಿದ ಗಣಪ Saturday, November 1, 2025 ಮಂಗಳೂರು: ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ನಡೆಯುತ್ತಿರುವ ಏಕಹಾ ಭಜನೆ ಸಂದರ್ಭದಲ್ಲಿ ಶ್ರೀ ಗುರುಮಠದ ದೀಪಸ್ತಂಭದ ಎದುರು ನ.1 ರಂದು ‘ಗುರು ಚರಣ್ ಮುಂಚೂರು ಸುರತ್ಕಲ್’ ರಚಿಸಿದ ರಂಗೋಲಿ ಭಕ್ತ ಜನರ ಕಣ್ಮನ ಸೆಳೆಯಿತು.