ಲೇಖಕಿ ಹಾಗೂ ವಾಗ್ಮಿ ರಿಶೆಲ್ ಫೆರ್ನಾಂಡಿಸ್ ವಾಯ್ಸ್ ಶೇಪ್ ಇಂಗ್ ಮಾಡ್ರನ್ ಇಂಡಿಯಾ ಹೆಗ್ಗಳಿಕೆಗೆ ಪಾತ್ರ
Tuesday, March 24, 2026
ಮೂಡುಬಿದಿರೆ: ಎಬಿವಿಪಿ ಕಾರ್ಯಕರ್ತೆ, ಲೇಖಕಿ ಹಾಗೂ ವಾಗ್ಮಿ ರಿಶೆಲ್ ಫೆರ್ನಾಂಡಿಸ್ ಇವರ ಅತ್ಯುತ್ತಮ ಸಾಹಿತಿಕ ಸಾಧನೆಗೆ ಸುಮಾರು 200 ಕ್ಕಿಂತ ಹೆಚ್ಚು ಅಂತರಾಷ್ಟ್ರೀಯ ರಾಷ್ಟ್ರೀಯ ಮಾಧ್ಯಮಗಳಲ್ಲಿ ಟಾಪ್ ಟೆನ್ ಲೇಖಕರಿಗೆ ಇವರನ್ನು ಚಿತ್ರಿಸಿ ಸಾಧನೆಗೆ ಪ್ರೋತ್ಸಾಹಿಸಿದ್ದಲ್ಲದೆ ಇವರ ಸಾಧನೆ ವಾಯ್ಸ್ ಶೇಪ್ ಇಂಗ್ ಮಾಡ್ರನ್ ಇಂಡಿಯಾ ಎಂದು ಚಿತ್ರೀಕರಿಸಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.