ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ವಯೋ ವೃದ್ಧರಿಗೆ ಅಗತ್ಯ ವಸ್ತುಗಳ ವಿತರಣೆ
Sunday, August 23, 2026
ಮಂಗಳೂರು: 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಿಲ್ವರ್ ಗೇಟ್ ಹ್ಯಾಪಿನೆಸ್ ಓಲ್ಡ್ ಏಜ್ ಹೋಮ್ ಟ್ರಸ್ಟ್ ವೃದ್ಧರಿಗೆ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.
ಅತಿಥಿಯಾದ ಭಾಗವಹಿಸಿದ್ದ ಜೋಯ್ಸ್, ಹ್ಯಾಪಿನೆಸ್ ಓಲ್ಡ್ ಏಜ್ ಹೋಮ್ ಟ್ರಸ್ಟ್ ನ ನಿರ್ವಾಹಕಿ ಗೀತಾ ಹಾಗೂ ಸೈಂಟ್ ಮಿಲಾಗ್ರಿಸ್ ಸಂಸ್ಥೆಯ ಶಾಖಾ ವ್ಯವಸ್ಥಾಪಕಿ ಬಬಿತಾ ಕೆ. ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.