ದಕ್ಷಿಣ ಕನ್ನಡ Mangalore: 100ಶೇ. ಮತದಾನದ ದಾಖಲೆ Friday, April 26, 2024 ಮಂಗಳೂರು; ಮತ ಹಾಕಿ ಎಂದು ಜಾಗೃತಿ ಮೂಡಿಸಿ ಮತದಾರರನ್ನು ಮತಗಟ್ಟೆಗೆ ಕರೆತರಲು ನೂರಾರು ಕಸರತ್ತು ಮಾಡಿದರೂ ನಿರೀಕ್ಷಿತ ಪ್ರಮಾಣದಲ್ಲಿ ಮತದಾನವಾಗದ ಇಂದಿನ ದಿನಗಳಲ್ಲಿ ಚಾರ್ಮಾಡಿಘಾಟಿಯ ತಪ್ಪಲಿನಲ್ಲಿರುವ ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆ ಮತಗಟ್ಟೆಯಲ್ಲಿ ಶೇ.೧೦೦ ರಷ್ಟು ಮತದಾನವಾಗಿದೆ.