ಪಣೋಲಿಬೈಲಿನ ನಟ ದುನಿಯಾವಿಜಯ್ ಭೇಟಿ

ಪಣೋಲಿಬೈಲಿನ ನಟ ದುನಿಯಾವಿಜಯ್ ಭೇಟಿ


ಬಂಟ್ವಾಳ: ಚಲನಚಿತ್ರನಟ ದುನಿಯಾ ವಿಜಯ್ ಅವರು ತಾಲೂಕಿನ ಇತಿಹಾಸ ಪ್ರಸಿದ್ದ ಪಣೋಲಿಬೈಲು ಶ್ರೀ ಕಲ್ಲುರ್ಟಿ-ಕಲ್ಕುಡ ದೈವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ದೈವದ ದರ್ಶನ ಪಡೆದರು.

ಕ್ಷೇತ್ರದ ಪ್ರಧಾನ ಅರ್ಚಕ ವಾಸುಮೂಲ್ಯ ಅವರು ಪ್ರಾರ್ಥಿಸಿ ದೈವದ ಗಂಧ ಪ್ರಸಾದ ನೀಡಿದರು.

ಈ ಸಂದರ್ಭ ದುನಿಯಾ ಅವರ ಪುತ್ರಿಯರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು. ಎರಡು ದಿನಗಳ ಹಿಂದೆ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೂ ನಟ ದುನಿಯಾ ವಿಜಯ್ ಭೇಟಿ ನೀಡಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article