
ಎಂಡೋ ಸಂತ್ರಸ್ತೆ ಮಹಿಳೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
Tuesday, October 29, 2024
ಕಾಸರಗೋಡು: ಎಂಡೋಸಲ್ಫಾನ್ ದುಷ್ಪರಿಣಾಮದಿಂದ ಬಳಲುತ್ತಿದ್ದ ಮಹಿಳೆಯೊಬ್ಬರ ಮೃತದೇಹ ಮನೆ ಸನಿಹದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪತನ್ನಡಿ ಚಾಮುಂಡಿಕುನ್ನು ಪಂಬೋಟಿ ನಿವಾಸಿ, ವೆಂಕಪ್ಪು ನಾಯ್ಕ ಎಂಬವರ ಪತ್ನಿ ಇ.ಸೌಮ್ಯಾ(32) ಮೃತಪಟ್ಟ ಮಹಿಳೆ. ಸ್ನಾತಕೋತ್ತರ ಪದವೀಧರೆಯಾಗಿದ್ದ ಇವರು, ಎಂಡೋಸಲ್ಫಾನ್ ಸಂತ್ರಸ್ತೆಯಾಗಿದ್ದರು.