ಅಮೇರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ವಿಶೇಷ ಶಿಕ್ಷಣದ ತರಬೇತಿ ಪೂರ್ಣಗೊಳಿಸಿದ ಡಾ. ಉಷಾಪ್ರಭಾ ಎನ್. ನಾಯಕ್
Wednesday, October 23, 2024
ಮಂಗಳೂರು: ಮಂಗಳೂರಿನ ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್ ಅವರು ಅಮೇರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಆಡಳಿತ ನಾಯಕತ್ವ ಎಂಬ ವಿಚಾರದಲ್ಲಿ ಅಲ್ಪಾವಧಿಯ ವಿಶೇಷ ಶಿಕ್ಷಣದ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.