ದಕ್ಷಿಣ ಕನ್ನಡ ಹಾಲಿನ ಟ್ಯಾಂಕರ್ ಪಲ್ಟಿ: ಹಾಲು ಚರಂಡಿ ಪಾಲು Thursday, October 31, 2024 ಉಜಿರೆ: ಬೆಳ್ತಂಗಡಿ ಮಿತ್ತಬಾಗಿಲು ಗ್ರಾಮದ ಕುಕ್ಕಾವು ಎರ್ಮಾಳ್ ಪಲ್ಕೆ ಎಂಬಲ್ಲಿ ಹಾಲಿನ ಟ್ಯಾಂಕರ್ ನ್ನು ಹೊತ್ತೊಯ್ಯುತ್ತಿದ್ದ ವಾಹನ ನಿಯಂತ್ರಣ ತಪ್ಪಿ ಗುರುವಾರ ಮಗುಚಿ ಬಿದ್ದಿದೆ. ಇದರಿಂದ ಸಾವಿರಾರು ಲೀ. ಹಾಲು ಚರಂಡಿ ಪಾಲಾಗಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.