ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಅಮ್ಮನವರಿಗೆ ವಿಶೇಷ ಅಲಂಕಾರ
Friday, November 22, 2024
ಕುಂದಾಪುರ: ಕಾರ್ತಿಕ ಮಾಸದ ಶುಕ್ರವಾರವಾದ ಇಂದು ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಅಮ್ಮನವರಿಗೆ ವಿಶೇಷವಾದ ಗಾಜಿನ ಬಳೆಗಳ ಅಲಂಕಾರವನ್ನು ಅರ್ಚಕ ಸುಮಂತ್ ಭಟ್ ನೆರವೇರಿಸಿದರು.