ರೆಡ್ ಕಾಮೆಲ್ ಶಾಲೆಯ 20 ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಗೆ
Friday, November 8, 2024
ಮಂಗಳೂರು: ಗೋವಾದಲ್ಲಿ ನವೆಂಬರ್ 9 ಮತ್ತು 10 ರಂದು ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆ ನಡೆಯಲಿದ್ದು, ಇದರಲ್ಲಿ ಸ್ಪರ್ದಿಸಲು ನಗರದ ನೀರ್ ಮಾರ್ಗದಲ್ಲಿರುವ ರೆಡ್ ಕಾಮೆಲ್ ಶಾಲೆಯ 20 ವಿದ್ಯಾರ್ಥಿಗಳು ತೆರಳಿದ್ದಾರೆ ಎಂದು ಶಾಲೆಯ ಮುಖ್ಯಸ್ಥ ಮೊಹಮ್ಮದ್ ನವಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.