
ಕಾರ್ಯಕಾರಿ ಸಮಿತಿ ನಿರ್ದೇಶಕರಾಗಿ ಹರೀಶ್ ಸಿ.ಕೆ. ಆಯ್ಕೆ
Wednesday, November 13, 2024
ಉಡುಪಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ.) ಕಬ್ಬನ್ ಉದ್ಯಾನವನ, ಬೆಂಗಳೂರು. ಇದರ 2024-2029ನೇ ಅವಧಿಗೆ ನಡೆದ ಬ್ರಹ್ಮಾವರ ತಾಲ್ಲೂಕು ಘಟಕ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ಬಾರ್ಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಇಲ್ಲಿಯ ಗ್ರಂಥಪಾಲಕ (ಸಹ ಪ್ರಾಧ್ಯಾಪಕ)ರಾದ ಹರೀಶ್ ಸಿ.ಕೆ. ಅವರು ಪದವಿಪೂರ್ವ ಮತ್ತು ಪದವಿ ಇಲಾಖೆಯ ಕಾರ್ಯಕಾರಿ ಸಮಿತಿ ಬ್ರಹ್ಮಾವರ ತಾಲೂಕು ಶಾಖೆ ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ.