ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬುಧವಾರ ಸಂಜೆ ಹೊತ್ತಲ್ಲಿ ಗುಡುಗು ಸಿಡಿಲಿನ ಅಬ್ಬರ ಉಂಟಾಗಿ ಮಳೆಯ ಸಿಂಚನವಾಯಿತು.
ಸುಮಾರು ಅರ್ಧ ಗಂಟೆ ಸುರಿದ ನಿರಂತರ ಮಳೆಯಿಂದ ಭೂಮಿ ತಂಪಾಗಿದೆ. ವಿದ್ಯುತ್ ಕಡಿತ ಉಂಟಾಗಿದೆ. ನಾಳೆ ಸಹಕಾರಿ ರಜೆ ದಿನವಾದ್ದರಿಂದ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಮಳೆ ಹಾಗೂ ವಿದ್ಯುತ್ತಿನ ಕಡಿತದಿಂದಾಗಿ ಪರದಾಡುವಂತಾಯಿತು.