ಮಂಗಳೂರು: ಬಜಾಲ್ ನಂತೂರ್ ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಶಾಲಾ ವಿದ್ಯಾರ್ಥಿನಿ ಖುಷಿ 604 ಅಂಕಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಖುಷಿ ಬಜಾಲ್ ನಂತೂರ್ ಕುಂಬಳಲಿಕೆ ಆಮೇವು ನಿವಾಸಿ ಸುಜಾತಾ ಮತ್ತು ದಿ. ದೇವಪ್ಪ ದಂಪತಿ ಪುತ್ರಿ.