ದಕ್ಷಿಣ ಕನ್ನಡ ಅಪೇಕ್ಷಾ ಪೈಗೆ ಲಘು ಸಂಗೀತ ಮತ್ತು ಭಕ್ತಿಗೀತೆಯಲ್ಲಿ ಬಿ-ಹೈ ಗ್ರೇಡ್ Saturday, May 3, 2025 ಮೂಡುಬಿದಿರೆ: ಆಕಾಶವಾಣಿಯು ಇತ್ತೀಚೆಗೆ ನಡೆಸಿದ್ದ ಧ್ವನಿಪರೀಕ್ಷೆಯಲ್ಲಿ ಮೂಡುಬಿದಿರೆಯ ಅಪೇಕ್ಷಾ ಪೈ ಇವರಿಗೆ ಲಘು ಸಂಗೀತ ಮತ್ತು ಭಕ್ತಿಗೀತೆ ಎರಡೂ ವಿಭಾಗಗಳಲ್ಲಿ ಬಿ-ಹೈ ಗ್ರೇಡ್ ಲಭಿಸಿರುತ್ತದೆ.