
ಅರಿಕೆ ಪದವು ಶ್ರೀ ದೇವಿ ಭಜನಾ ಮಂದಿರ ನೂತನ ಸಮಿತಿಯ ಆಯ್ಕೆ
Saturday, June 21, 2025
ಮಂಗಳೂರು: ಅರಿಕೆ ಪದವು ಶ್ರೀ ದೇವಿ ಭಜನಾ ಮಂದಿರ ನೂತನ ಸಮಿತಿ ನಿರ್ಮಾಣದ ಸಭೆಯಲ್ಲಿ ಇಂದು ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷರಾಗಿ ದೇವಪ್ಪ ಶೆಟ್ಟಿ ಕೊಕ್ಕರು, ಅಧ್ಯಕ್ಷರಾಗಿ ಗುರುಪ್ರಸಾದ್ ಶೆಟ್ಟಿ, ಉಪಾಧ್ಯಕ್ಷರುಗಳಾಗಿ ದೀರಾಜ್ ಅಮೀನ್, ಹರೀಶ್ ಮಟ್ಟಿ, ಕೆ.ಎನ್. ನಾರಾಯಣ್, ಪ್ರಶಾಂತ್ ಶೆಟ್ಟಿಅರಿಕೆ ಪದವು, ರವಿ ಅರಿಕೆಪದವು, ಪ್ರಶಾಂತ್ ಅರಿಕೆಪದವು. ಪ್ರದಾನ ಕಾರ್ಯದರ್ಶಿ ಸುರೇಶ್ ಅಂಚನ್, ಜೊತೆ ಕಾರ್ಯದರ್ಶಿಗಳಾಗಿ ರಂಜಿತ್ ಅರಿಕೆಪದವು, ಮಂದಿರ ನಿರ್ಮಾಣದ ಮೇಲ್ವಿಚಾರಕರುಗಳಾಗಿ ರಾಜೇಶ್ ಅಂಚನ್, ದಿನೇಶ್ ಮೀಜಾರ್, ಗೌರವ ಸಲಹೆಗಾರರುಗಳಾಗಿ ಜನಾರ್ಧನ್ ಓಡ್ದುರು, ವಿಶ್ವರಾಜ್ ಕಜೆಪದವು, ಪದ್ಮನಾಭ ನೀರಳಿಕೆ, ಯಶವಂತ್ ಗಂಜಿಮಠ. ಸಂಘಟನಾ ಕಾರ್ಯದರ್ಶಿಗಳಾಗಿ ಕೃಷ್ಣ ಕಜೆಪದವು, ವಸಂತ್ ಗುರುಪುರ. ಸದಸ್ಯರು ನಟರಾಜ್ ಪಚ್ಚನಾಡಿ, ಮೋಹನ್ ಶೆಟ್ಟಿ ಅರಿಕೆಪದವು, ಪ್ರಕಾಶ್ ಅರಿಕೆಪದವು, ಗೋಪಾಲ್ ಅರಿಕೆಪದವು, ನಿತಿನ್, ನಾರಾಯಣ, ರಾಹುಲ್, ರಕ್ಷಿತ್, ರೂಪೇಶ್ ಮುಂಡೇವು ಅವರುಗಳನ್ನು ಆಯ್ಕೆ ಮಾಡಲಾಗಿದೆ.