ಈದುಲ್ ಅಳ್ಹಾ ತ್ಯಾಗ ಸಮರ್ಪನೆ ಪ್ರಪಂಚಕ್ಕೆ ಸಾರುವ ಸಂದೇಶ

ಈದುಲ್ ಅಳ್ಹಾ ತ್ಯಾಗ ಸಮರ್ಪನೆ ಪ್ರಪಂಚಕ್ಕೆ ಸಾರುವ ಸಂದೇಶ


ಮಂಗಳೂರು: ಬದ್ರಿಯಾ ಜುಮಾ ಮಸೀದಿ ಬಜಾಲ್ ನಂತೂರಿನಲ್ಲಿ ಅಧ್ಯಕ್ಷರಾದ ಅಬ್ದುಲ್ ರವೂಫ್  ಅವರ ಸಹಬಾಗಿತ್ವ ಹಾಗೂ ಸ್ಥಳೀಯ ಖತೀಬರಾದ ಬಹು ಅಬ್ದುಲ್ ನಾಸಿರ್ ಸಅದಿ ಅವರ ನೇತೃತ್ವದಲ್ಲಿ ಈದುಲ್ ಅಳ್ಹಾ (ಸಂಭ್ರಮದ ಸಡಗರ) ಆಚರಿಸಲಾಯಿತು. 


ಪ್ರಸ್ತುತ ಕಾರ್ಯಕ್ರಮದ ಪ್ರಾರಂಭದಲ್ಲಿ ಖತೀಬರು ಬಾಷಣಗೈದರು ತನ್ನ ಭಾಷಣದಲ್ಲಿ ಮನುಷ್ಯರಾದ ನಮಗೆ ತ್ಯಾಗ ಸಮರ್ಪನೆ ಸಹನೆ ಕ್ಷಮೆ ಅಗತ್ಯವಾಗಿದೆ ದೀನೀ ಕಾರ್ಯದಲ್ಲಿ ಜಮಾಅತರಾದ ಪ್ರತಿಯೊಬ್ಬರೂ ಕೈಜೋಡಿಸಿ ಪರಸ್ಪರ ದ್ವೇಷ ಕೋಪ ವನ್ನು ಪರಸ್ಪರ ಕ್ಷಮೆಯನ್ನು ನೀಡಿ ಪರಸ್ಪರ ಪ್ರೀತಿಯೊಂದಿಗೆ ಒಗ್ಗಟ್ಟಿನಲ್ಲಿ ಬಾಳಿ ದೀನೀ ಚೌಕಟ್ಟಿನಲ್ಲಿ ಜೀವಿಸಿ ಎಲ್ಲರ ಪ್ರೀತಿಗೆ ಪಾತ್ರರಾಗೋಣ ಉಪದೇಶ ನೀಡಿದರು. 


ಕೊನೆಗೆ ಈದ್ ನಮಾಝ್ ಬಳಿಕ ಖುತುಬಾ ಪಾರಾಯಣ ನಡೆಸಿ ನಂತರ ಕೂಟು ಪ್ರಾರ್ಥನೆ ಹಾಗೂ ಪರಸ್ಪರ ಹಸ್ತಲಾಂಘಣ ನಡೆಸಿ ಕಾರ್ಯಕ್ರಮವನ್ನು ಕೋನೆಗೊಳಿಸಲಾಯಿತು. 


ನಿಕಟಪೂರ್ವ ಮನಪಾ ಸದಸ್ಯ ಅಶ್ರಫ್ ಬಜಾಲ್, ಮಾಜಿ ಬಿಜೆಎಂ ಅಧ್ಯಕ್ಷ ಅಬ್ಬಾಸ್ ಹಾಜಿ, ಸಂಚಾಲಕರು ಬಿ. ಪಕ್ರುದ್ದೀನ್, ನಝೀರ್ ಬಜಾಲ್, ಇಕ್ಬಾಲ್ ಅಹಸನಿ ನೂರಾರು ಜಮತರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article