ಆ. 13ರಂದು ತೆಂಕಮಿಜಾರಿನಲ್ಲಿ ಸಾಮಾಜಿಕ ಪರಿಶೋದನೆಯ ಗ್ರಾಮಸಭೆ

ಆ. 13ರಂದು ತೆಂಕಮಿಜಾರಿನಲ್ಲಿ ಸಾಮಾಜಿಕ ಪರಿಶೋದನೆಯ ಗ್ರಾಮಸಭೆ

ಮೂಡುಬಿದಿರೆ: ತಾಲೂಕಿನ ತೆಂಕಮಿಜಾರು ಗ್ರಾಮ ಪಂಚಾಯತ್ ನಲ್ಲಿ ದಿನಾಂಕ 01/04/2024 ರಿಂದ 31/03/2025, 2024-25 ಸಾಲಿನ ಮಹಾತ್ಮಾಗಾಂದಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನೆಯು  6-08-2025 ರಿಂದ 13-08-2025 ರ ವರೆಗೆ ನಡೆಯಲಿದ್ದು 13-08-2025 ರಂದು ಸಾಮಾಜಿಕ ಪರಿಶೋಧನೆಯ ಗ್ರಾಮ ಸಭೆಯನ್ನು ತೆಂಕಮಿಜಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪುರ್ವಾಹ್ನ 11 ಗಂಟೆ ಸಮಯದಲ್ಲಿ ನಡೆಸಲಾಗುತ್ತಿದ್ದು ಸದಸ್ಯರು ಸಭೆಯಲ್ಲಿ ಗ್ರಾಮಸ್ಥರು ಭಾಗವಹಿಸಲು ಈ ಮೂಲಕ ಕೋರಲಾಗಿದೆ. ಮತ್ತು ಈ ಯೋಜನೆಗೆ ಸಂಬಂದಿಸಿದ ಅವಹಾಲುಗಳು ಇದ್ದಲ್ಲಿ ಸಾಮಾಜಿಕ ಪರಿಶೋದನೆ ಗ್ರಾಮ ಸಭೆಯಲ್ಲಿ ಸಲ್ಲಿಸಲು ಕೋರಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article