ದಕ್ಷಿಣ ಕನ್ನಡ ಅಂತರ್ ಶಾಲಾ ಸಾಂಸ್ಕೃತಿಕ ಸ್ಪರ್ಧೆ-ತೇಜಸ್ 2025: ಆಳ್ವಾಸ್ ಕೇಂದ್ರೀಯ ಶಾಲೆ ಸಮಗ್ರ ಚಾಂಪಿಯನ್

ದಕ್ಷಿಣ ಕನ್ನಡ ಅಂತರ್ ಶಾಲಾ ಸಾಂಸ್ಕೃತಿಕ ಸ್ಪರ್ಧೆ-ತೇಜಸ್ 2025: ಆಳ್ವಾಸ್ ಕೇಂದ್ರೀಯ ಶಾಲೆ ಸಮಗ್ರ ಚಾಂಪಿಯನ್


ಮೂಡುಬಿದಿರೆ: ಮಂಗಳೂರಿನ  ಸೈಂಟ್ ತೆರೇಸಾ ಶಾಲೆಯಲ್ಲಿ ಐಸಿಎಸ್‌ಇ ಮತ್ತು ಸಿಬಿಎಸ್‌ಇ ಶಾಲೆಗಳ ಸಂಘ(ಐಕ್ಸ್) ನಡೆಸಿದ ದಕ್ಷಿಣ ಕನ್ನಡ ಅಂತರ್ ಶಾಲಾ ಸಾಂಸ್ಕೃತಿಕ ಸ್ಪರ್ಧೆ-ತೇಜಸ್ 2025ನಲ್ಲಿ  ಆಳ್ವಾಸ್ ಕೇಂದ್ರೀಯ ಶಾಲೆ ಸಮಗ್ರ ಚಾಂಪಿಯನ್‌ಶಿಫ್ ಪಡೆದುಕೊಂಡಿತು. 

‘ಬದುಕಿನ ವರ್ಣಪಟಲ’ ಎಂಬ ಮುಖ್ಯ ಥೀಮ್‌ನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡದ ಜಿಲ್ಲೆಯ ಒಟ್ಟು 31 ಶಾಲೆಗಳು ಭಾಗವಹಿಸಿದ್ದವು. ವಿಜೇತ  ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article