ದಕ್ಷಿಣ ಕನ್ನಡ ‘ಸೇವಕ’ದಲ್ಲಿ ಸಾವ೯ಜನಿಕರಿಂದ ಅಹವಾಲು ಸ್ವೀಕರಿಸಿದ ಶಾಸಕ ಕೋಟ್ಯಾನ್ Tuesday, August 5, 2025 ಮೂಡುಬಿದಿರೆ: ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು ಮಂಗಳವಾರ ತಮ್ಮ ಕಛೇರಿ ಸೇವಕದಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಅಹವಾಲುಗಳನ್ನು ಸ್ವೀಕರಿಸಿದರು.ವಿವಿಧ ಪಂಚಾಯತ್‌ಗಳಿಂದ ಆಗಮಿಸಿದ ಸದಸ್ಯರು, ಸಂಘಟನೆಯ ಸದಸ್ಯರು, ಸಾವ೯ಜನಿರು ತಮ್ಮ ಬೇಡಿಕೆಗಳನ್ನು ಸಲ್ಲಿಸಿದರು.