ನಾಗಣ್ಣ ಶೆಟ್ಟಿ ನಿಧನ

ನಾಗಣ್ಣ ಶೆಟ್ಟಿ ನಿಧನ


ಮೂಡುಬಿದಿರೆ: ಸಂಪಿಗೆ ಮಾವಿನಕಟ್ಟೆ ಬಳಿ ನಿವಾಸಿ, ಹಿರಿಯ ವರ್ತಕ ನಾಗಣ್ಣ ಶೆಟ್ಟಿ(94) ಅನಾರೋಗ್ಯದಿಂದ ಶನಿವಾರ ಮಧ್ಯಾಹ್ನ ನಿಧನರಾದರು. 

ಮೂಡುಬಿದಿರೆ ಮಾರುಕಟ್ಟೆಯಲ್ಲಿ ನ್ಯೂ ಕಿರಣ್ ಸ್ಟೋರ್ ಸ್ಥಾಪಿಸಿ ಸುಮಾರು 70 ವರ್ಷಗಳಿಂದ ನ ಮುನ್ನಡೆಸಿಕೊಂಡು ಬರುತ್ತಿದ್ದಾರೆ. 

ಅವರು ಪತ್ನಿ, ಪುತ್ರಿ ಉಷಾ ಕಿರಣ, ಅಳಿಯ ನ್ಯೂ ಕಿರಣ್ ಕ್ಯಾಶ್ಯೂನ ಪ್ರವರ್ತಕ ಕುಮಾರ್ ಅವರನ್ನು ಅಗಲಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article