ಕಡಂದಲೆ ಬಾಲಕರ ವಿದ್ಯಾಥಿ೯ ನಿಲಯಕ್ಕೆ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಭೇಟಿ

ಕಡಂದಲೆ ಬಾಲಕರ ವಿದ್ಯಾಥಿ೯ ನಿಲಯಕ್ಕೆ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಭೇಟಿ


ಮೂಡುಬಿದಿರೆ: "ಅಕ್ಷರ ಸಂತ", 2021 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿರುವ ಹರೆಕಳ ಹಾಜಬ್ಬ ಅವರು  ಕಡಂದಲೆಯ ಡಿ ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭಾನುವಾರ ಭೇಟಿ ನೀಡಿ ಮಕ್ಕಳ ಜತೆ ಬೆರೆತರು.


ಈ ಸಂದಭ೯ದಲ್ಲಿ ನಿಲಯದ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು.

ನಿಲಯದ ಮೇಲ್ವೀಚಾರಕ ಅರುಣ್ ಕುಮಾರ್, ಅಡುಗೆ ಸಿಬಂದಿಗಳಾದ   ಸಂತೋಷ ಮಲ್ಲನಗೌಡ ಬಿರಾದಾರ, ಮಂಜುನಾಥ ಭೀಮನಗೌಡ ಬಿರಾದಾರ, ಮಂಜುನಾಥ  ತೋಟಪ್ಪ ಹೊನ್ಯಾಳ  ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article