ವಿಶೇಷ ಹಸಿರು ಬಣ್ಣದ ಸೀರೆಯಲ್ಲಿ ದಕ್ಷಿಣ ಕನ್ನಡ ನ್ಯಾಯಾಂಗ ಇಲಾಖೆ ಸಿಬ್ಬಂದಿ ವರ್ಗ Tuesday, September 23, 2025 ನವರಾತ್ರಿಯ ಎರಡನೇ ದಿನದ ಸಂಭ್ರಮದ ಅಂಗವಾಗಿ ಹಸಿರು ಬಣ್ಣದ ಸೀರೆಯಲ್ಲಿ ದಕ್ಷಿಣ ಕನ್ನಡ ನ್ಯಾಯಾಂಗ ಇಲಾಖೆಯ ಸಿಬ್ಬಂದಿ ವರ್ಗ.