ಉಡುಪಿ ಕೋಟ ಹಲವು ಮಕ್ಕಳ ತಾಯಿ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಅಮ್ಮನವರಿಗೆ "ಕೂಷ್ಮಂಡಾ ದೇವಿಯ ಅಲಂಕಾರ" ಪೂಜೆ Friday, September 26, 2025 ಕೋಟ: ನವರಾತ್ರಿಯ ನಾಲ್ಕನೆಯ ದಿನದಂದು ಕೋಟ ಹಲವು ಮಕ್ಕಳ ತಾಯಿ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಅಮ್ಮನವರಿಗೆ "ಕೂಷ್ಮಂಡಾ ದೇವಿಯ ಅಲಂಕಾರ" ಪೂಜೆ ಮಾಡಲಾಯಿತು.