ಉಡುಪಿ ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಅಮ್ಮನವರಿಗೆ "ವಿಶೇಷ ಬಳೆಗಳ ಅಲಂಕಾರ ಪೂಜೆ" Sunday, September 28, 2025 ಕುಂದಾಪುರ: ನವರಾತ್ರಿಯ ಏಳನೇ ದಿನದಂದು ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಅಮ್ಮನವರಿಗೆ "ವಿಶೇಷ ಬಳೆಗಳ ಅಲಂಕಾರ ಪೂಜೆ"ಯನ್ನು ದೇವಳದ ಅರ್ಚಕರಾದ ಸುಮಂತ್ ಭಟ್ ನೆರವೇರಿಸಿದರು.