ಶಿವಮೊಗ್ಗ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಅಮ್ಮನವರಿಗೆ 'ವಿಶೇಷ ಸರ್ವಾಭರಣ ಅಲಂಕಾರ ಪೂಜೆ' Sunday, September 28, 2025 ಸಿಗಂದೂರು: ಶರನ್ನವರಾತ್ರಿ ಉತ್ಸವದ ಏಳನೇ ದಿನದಂದು ಸಾಗರ ತಾಲೂಕಿನ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಅಮ್ಮನವರಿಗೆ 'ವಿಶೇಷ ಸರ್ವಾಭರಣ ಅಲಂಕಾರ ಪೂಜೆ' ಮಾಡಲಾಯಿತು.