ವಿದ್ಯಾ ರುಕ್ಕಪ್ಪ ಪೂಜಾರಿಗೆ ಪಿಎಚ್‌ಡಿ ಪದವಿ
Wednesday, September 17, 2025
ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಧ್ಯಾಪಕ ಡಾ. ಯತೀಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ವಿದ್ಯಾ ರುಕ್ಕಪ್ಪ ಪೂಜಾರಿ ಅವರು ಮಂಡಿಸಿದ `An Evaluation of Marketing Strategies of Real Estate Business: A Study in Dakshina Kannada District, Karnataka' ಎಂಬ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್‌ಡಿ ಪದವಿ ನೀಡಿದೆ.