ದಕ್ಷಿಣ ಕನ್ನಡ ಶ್ರೀ ಮಂಗಳಾದೇವಿಯು ತ್ರಿಶೂಲ ಧಾರಿಣಿಯಾದ "ದುರ್ಗಾ ಸ್ವರೂಪ" Monday, September 22, 2025 ಮಂಗಳೂರು: ನವರಾತ್ರಿಯ ಪ್ರಥಮ ದಿನ ಮಹಾತಾಯಿ ಶ್ರೀ ಮಂಗಳಾದೇವಿಯು ತ್ರಿಶೂಲ ಧಾರಿಣಿಯಾದ "ದುರ್ಗಾ ಸ್ವರೂಪ"ಳಾಗಿ ಕಂಗೊಳಿಸುತ್ತಿದ್ದಾಳೆ.